ಬೆಂಗಳೂರು ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದು ಜಯನಗರ. ಉತ್ತಮವಾದ ಪಾರ್ಕ್‌ಗಳು ಜಯನಗರದಲ್ಲಿವೆ. ಇದಕ್ಕೆ ಹೊಸ ಸೇರ್ಪಡೆ 1.5 ಎಕರೆ ವಿಸ್ತೀರ್ಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ 'ಪ್ರಕೃತಿ ವನ'.<br /><br />Karnataka chief minister B. S. Yediyurappa inaugurated Prakruthi Vana near south end circle, Bengaluru. BBMP developed park in 1.5 acre of land in the cost of 1.25 core.